  ಮೂಲದೊಡನೆ ಪರಿಶೀಲಿಸಿ

ಕಾಲ್ಡೆರೋನ್, (ಡೇ ಲಾ ಬಾರ್ಕಾ) ಪೇಧ್ರೋ

1600-1681. ಸ್ಪ್ಯಾನಿಷ್ ನಾಟPPg. ಸುವiರು 70 ಮತಿಯ ನಾಟPಗಳನ್ನೂ ವಿವಿಧ Uಯ 120 ಹೆಚ್ಚು ನಾಟಕಗಳನ್ನೂ ರೆದಿದ್ದಾನೆ. ಅನೇP ಇಂಗ್ಲಿಷ್ ನಾಟಕPgz ಮೇಲೆ ಈತನ ಪ್ರಭಾವ ಬಿದ್ದಿz. ಆರು ನಾಟPಗಳನ್ನು ಫಿಟ್ಸ್‍ಜೆóರಾಲ್ಡ್ ಇಂಗ್ಲಿಷಿಗೆ ಅನುವಾದಿಸಿದ್ದಾನೆ. ಕೆಲವು ಕಾಲ ಜೆಸುಯಿಟ್ ವಿಶ್ವವಿದ್ಯಾಲಯದಲ್ಲಿ ಓದಿ, Zರ್ಚಿನ ಪಾದ್ರಿ ವೃತ್ತಿಗೆ ಶಿಕ್ಷಣ ಪಡೆದು ಕೊನೆಗೆ ನಾಟPgಂUಕ್ಕೆ ಈತ ಬಂದ. ಲೋಪೆ ದೆ ವೇಗನ ಮೇಲ್ಪಂಕ್ತಿಯಲ್ಲಿ ಈತ ಬರೆದ ರಹ್ಯಸ ವರ್ತನೆ ಮತ್ತು ಕತ್ತಿವರಸೆಯ ಕxಗಳು ಬರುಬರುತ್ತ ಬಾಹ್ಯರೂಪದಲ್ಲಿ ಹೆಚ್ಚು ಹೆಚ್ಚು ಅಚ್ಚುPಟ್ಟಾದರೂ ಸ್ವಾರಸ್ಯ, ವೈವಿಧ್ಯದಲ್ಲಿ ಸಂಕುಚಿತವಾದುವು. ಇಲ್ಲಿ ಪ್ರಣಯ ಸಲ್ಲಾಪz ರೂಪಣೆ ಮತ್ತು ಪಾತ್ರ ಚಿತ್ರಣಗಳು ಸುಂದರವಾಗಿದ್ದರೂ Pxಯ ಚೌPಟ್ಟು ಕೃತಕವೆನ್ನುವಷ್ಟು ಚಮತ್ಕಾgಯುತವಾಗಿz. ಈ ನಾಟಕಗಳಲ್ಲಿ ಕಾಲ್ಡೆರೋನ್ ಲೌಕಿP ಮಾನ್ಯv ಮತ್ತು ಸಹಜ ಅಸೂಯೆಗಳೇ ಪಾತ್ರಗಳ ನಡೆವಳಿU ಪ್ರಚೋzPಂಶಗಳೆಂಬಂತೆ ತೋರಿದ್ದಾನೆ. ಈತನ ಎgಡನೆಯ ಬಗೆಯ ಕೃತಿಗಳು ಕಲ್ಪನಾಧಿಕ್ಯವನ್ನುಳ್ಳ ಕವನ ನಾಟಕಗಳು. ಜೀವನ ಸ್ವಪ್ನzಂv sÁ್ರಂತಿಸ್ವರೂಪವಾದುದು ಎಂಬ ದೃಷ್ಟಿ ಇವುಗಳಲ್ಲಿ ಎದ್ದು Pಣತ್ತದೆ. ಜೀವನ ಒಂದು ಸ್ವಪ್ನ (ಇಂಗ್ಲಿಷ್ ಅನುವಾz ಲೈಫ್ ಈಸ್ ಎ ಡ್ರೀಮ್) ಎಂಬ ನಾಟಕದಲ್ಲಿ ರೂಪಕಾರ್ಥವಿರುವುದಾದರೂ ಅಂಕಿvದಲ್ಲಿರುವಷ್ಟು ಅರ್ಥವನ್ನು ಟg, ಒಟ್ಟು ಕxಯ ರೂಪಕಾರ್ಥ ಹೀಗೇ ಎಂದು ನಿರ್ಧರಿಸಲು ರುವುದಿಲ್ಲ. ಮೂರನೆಯ ವರ್ಗದ ಕೃತಿಗಳು ಅದ್ಬುತ ಕರುಣ ¨sಂiiÁನP ರಸಪ್ರಧಾನವಾz ನಾಟಕಗಳು ; ಮತೀಯ ಕಥಾವಸ್ತುವುಳ್ಳವು; ಬಹಳ ಅನೈಜ Wಟನಾವಳಿಯಿಂz ಕೂಡಿದವು. ಬರುಬರುತ್ತ ಕಾಲ್ಡೆರೋನನ ಕೃತಿಗಳಲ್ಲಿ ಸಂಭವನೀಯತೆ ಮತ್ತು ನೈಜಚಿತ್ರಣ Pಡಿಮೆಂiiಗಿ ಶಕುನಗಳು, ಪವಾಡಗಳು, ದೈವೀಶಕ್ತಿಯ ಪ್ರತ್ಯಕ್ಷ ಹಸ್ತಕ್ಷೇಪ, ಭವಿಷ್ಯವಾಣ ಮುಂತಾz ಅಂಶಗಳಿU ಪ್ರಾಶಸ್ತ್ಯ ಹೆಚಿತು. ಈ ಬUಯ ಕಲ್ಪನೆಯನ್ನು ಬ್ಯಾರೋಕ್ ಎನ್ನುವರು. ಕೊನೆಗೆ ಕವಿ ಪಾದ್ರಿ ವೃತಿಯನ್ನು ಕೈಕೊಂಡು ಕ್ರೈಸ್ತಪರ್ವ ದಿನಗಳಲ್ಲಿ ಅಭಿನಯಿಸಲು ಗ್ರಾಮ ಸಂಸ್ಥೆಗಳಿU ಔಟೋಗಳನ್ನೂ ಅರಮನೆಯಲ್ಲಿ ಅಭಿನಯಿಸಲು ತಾgತ್ವೇಲಾಗಳನ್ನೂ gದುಕೊಟ. ಕಾಲ್ಡೆರೋನನ ಶೈಲಿ ಲೋಪೇ z ವೇಗನ ಶೈಲಿಯಷ್ಟು ಭಾವಪೂರ್ಣವಾಗಿಯೂ ವೈವಿಧ್ಯಮಯವಾಗಿಯೂ ಇಲ್ಲ.

ಈv ಸುವಣಯುUz ನಾಟಕPgರಲ್ಲಿ ಕೊನೆಯವನು. ಜೀವನ ಒಂದು ಸ್ವಪ್ನ-ಎಂ ಈತನ ಕೃತಿ ಅತ್ಯುತ್ತಮವಾದುದೆಂದು ಪರಿUಣತವಾಗಿz.       

   (ಎಂ.ಕೆ.ಕೆ.; ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ